SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಬೆಂಗಳೂರು: ಎಸೆಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿಗೆ ಪ್ರಥಮ, ಸಿರ್ಸಿ ಶೈಕ್ಷಣಿಕ ಜಿಲ್ಲೆಗೆಎರಡನೆ ಸ್ಥಾನ; ವಿದ್ಯಾರ್ಥಿನಿಯರೇ ಮೇಲುಗೈ ================================================================================ sub editor on 16 May, 2012 09:25:00 ಒಟ್ಟು 8,25,131 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪರೀಕ್ಷೆ ತೆಗೆದುಕೊಂಡಿದ್ದರು. ಅವರಲ್ಲಿ ಶೇ.81.16ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದರೆ, ಶೇ.76.73 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಬೆಂಗಳೂರು: ‘ಗಣಿ ದೇಣಿಗೆ’ ಪ್ರಕರಣ: ಯಡಿಯೂರಪ್ಪ ಹಾಗೂ ಇತರರ ವಿರುದ್ಧ ಸಿಬಿಐಯಿಂದ ಎಫ್‌ಐಆರ್ ದಾಖಲು ================================================================================ sub editor on 15 May, 2012 12:08:00 ಬೆಂಗಳೂರು: ‘ದೇಣಿಗೆ’ ಪಡೆದು ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಿಬಿಐ ಮಂಗಳವಾರ ಎಫ್‌ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದೆ.‘ಗಣಿ ದೇಣಿಗೆ’ ಹಾಗೂ ರಾಚೇನಹಳ್ಳಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಯಡಿಯೂರಪ್ಪ ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಪವರ್ ಲೈನ್ ಪ್ರಶಸ್ತಿ ================================================================================ sub editor on 15 May, 2012 12:07:00 ಸೈತೀಶ್ ಸೈಲ್ ಗುಂಡು ಹಾರಾಟ ಪ್ರಕರಣ ಖಂಡಿಸಿ ಕಾರವಾರದಲ್ಲಿ ಪ್ರತಿಭಟನೆ ಕಾರವಾರ: ಉದ್ಯಮಿ ಸತೀಶ್ ಸೈಲ್ ಮನೆಯಂಗಳಕ್ಕೆ ಹಾರಿದ ಗುಂಡುಗಳು; ಬಿಟ್ಟು ಹೋದ ಪ್ರಶ್ನೆಗಳು!! ================================================================================ sub editor on 14 May, 2012 11:55:00 ಹಿಂದೆ ದೂರವಾಣಿ ಕರೆ, ಈಗ ಪತ್ರ ಮತ್ತು ಗಾಳಿಯಲ್ಲಿ ಗುಂಡು, ಮುಂದೆ..? ಕರಾವಳಿಗೆ ಇಂತಹ ಅಪಾಯ ತಪ್ಪಿಸಲು ಪೊಲೀಸರು ಮೊದಲು ಜಾಗೃತರಾಗಬೇಕಾಗಿದೆ. ಭಟ್ಕಳ ಕಾಂಗ್ರೆಸ್ ಹಿಂದುಳಿದ ವರ್ಗಕ್ಕೆ ಮಹಾಬಲೇಶ್ವರ ನಾಯ್ಕ ಅಧ್ಯಕ್ಷ ================================================================================ sub editor on 14 May, 2012 11:43:00 ಭಟ್ಕಳ ; ಭಟ್ಕಳ ತಾಲೂಕು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಗಳ ವಿಭಾಗದ ಅಧ್ಯಕ್ಷರಾಗಿ ಹೆಬಳೆಯ ಮಹಾಬಲೇಶ್ವರ ನಾಯ್ಕ ನೇಮಗೊಂಡಿದ್ದಾರೆ. ಪಕ್ಷದ ಜಿಲ್ಲಾ ಹಿಂದುಳಿದ ವರ್ಗಗಗಳ ವಿಭಾಗದ ಅಧ್ಯಕ್ಷ ರಾಜೇಂದ್ರ ನಾಯ್ಕ ಅವರು ರಾಜ್ಯ ಹಿಂದುಳಿದ ಬಂಟ್ವಾಳ:ನೇತ್ರಾವತಿ ತೀರದಲ್ಲಿ ‘ಅಣಕು’ ರಕ್ಷಣೆ ================================================================================ sub editor on 14 May, 2012 11:18:00 ಸುಮಾರು 2 ಗಂಟೆಗಳ ಕಾಲ ನಡೆದ ವಿವಿಧ ಬಗೆಯ ಪ್ರಾತ್ಯಕ್ಷಿಕೆಗಳನ್ನು ನೇತ್ರಾವತಿ ನದಿಯ ಹೊಸ ಸೇತುವೆಯ ಮೇಲೆ ಹಾಗೂ ನದಿ ದಂಡೆಯಲ್ಲಿ ಜಮಾಯಿಸಿದ ಜನಸಮೂಹ ಕಂಡು ಅಚ್ಚರಿಪಟ್ಟರು ಭಟ್ಕಳ: ರೈಲು ನಿಲ್ದಾಣಕ್ಕೆ ಹೋಗುವವರಿದ್ದೀರಾ? ಪೇನ್ ಕಿಲ್ಲರ್ ಮಾತ್ರೆಯನ್ನು ಮರೆಯದಿರಿ ================================================================================ sub editor on 14 May, 2012 10:49:00 *ರೇಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗ ಸಂಚಾರಕ್ಕೆ ಅಯೋಗ್ಯ ಬಿಜೆಪಿಯಲ್ಲಿ ಹೊಸ ಸಮಸ್ಯೆ ಉದ್ಭವ: ಅಸ್ನೋಟಿಕರ್, ಜಾರಕಿಹೊಳಿ ಬಣದಿಂದ ರೆಸಾರ್ಟ್ ರಾಜಕಾರಣಕ್ಕೆ ಸಿದ್ಧತೆ ================================================================================ sub editor on 14 May, 2012 10:49:00 ಸಚಿವ ಸಂಪುಟ ವಿಸ್ತರಣೆ ಹಾಗೂ ಪ್ರಮುಖ ಖಾತೆಗಳ ಮರುವಿಂಗಡನೆಗೆ ಆಗ್ರಹಿಸಿ ಆನಂದ್ ಅಸ್ನೋಟಿಕರ್ ಹಾಗೂ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ತಂಡವು ಗೋವಾದಲ್ಲಿ ರೆಸಾರ್ಟ್ ರಾಜಕಾರಣಕ್ಕೆ ಮೊರೆ ಹೋಗಲಿದ್ದು, ಇಲ್ಲಿನ ಲೀಲಾ ಪ್ಯಾಲೇಸ್ ಹೊಟೇಲ್‌ನಲ್ಲಿ ತಂಗಲಿದೆ ಎಂದು ಮೂಲಗಳು ತಿಳಿಸಿವೆ. ಹೊಸದಿಲ್ಲಿ: ಡಿವಿ ಪರ 25 ಶಾಸಕರು ರಾಜೀನಾಮೆಗೆ ಸಿದ್ಧ: ಅಸ್ನೋಟಿಕರ್ ಎಚ್ಚರಿಕೆ ================================================================================ sub editor on 13 May, 2012 11:11:00 ಸಿ.ಟಿ. ರವಿ ವಿರುದ್ಧ ‘ರೇಣುಕಾಸ್ತ್ರ’ ಭಟ್ಕಳ ಸಿವಿಲ್ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಮಂಜುನಾಥ್ ಗೆ ಬೀಳ್ಕೊಡುಗೆ ================================================================================ sub editor on 13 May, 2012 10:21:00 ಕಠಾರಿವೀರ ದಲ್ಲಿ ಹಿಂದೂ ದೇವಾದಿದೇವತೆಗಳ ಅವಹೇಳನ ....ಹಿಂದೂ ಜನಜಾಗೃತಿ ಸಮಿತಿ ಖಂಡನೆ