Home New

Coastal News

ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರಿಂದ ರಂಜಾನ್ ಶುಭ ಸಂದೇಶ

ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರಿಂದ ರಂಜಾನ್ ಶುಭ ಸಂದೇಶ

ಕಾರವಾರ ಜುಲೈ 28 : ಉನ್ನತ ಶಿಕ್ಷಣ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರು ಸಮಸ್ತ ಮುಸ್ಲಿಂ ಭಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಒಂದು ತಿಂಗಳ ಉಪವಾಸ ವ್ರತದ ನಂತರ ಬಂದಿರುವ ಈ ಪವಿತ್ರ ರಂಜಾನ್ ಹಬ್ಬದ (ಈದ್ ಉಲ್ ಫಿತರ್) ಸಂದರ್ಭದಲ್ಲಿ ಹಾರ್ದಿಕ ಶುಭಾಶಯಗಳು ಹಾಗೂ ರಂಜಾನ್ ಹಬ್ಬವು ಎಲ್ಲರಲ್ಲಿಯೂ ಶಾಂತಿ ಸಮೃದ್ಧಿ ಭಾವೈಕ್ಯತೆಯ್ನು ಮೂಡಿಸಲಿ ಎಂದು ತಮ್ಮ ಶುಭ ಸಂದೇಶದಲ್ಲಿ ಕೋರಿದ್ದಾರೆ.

Continue Reading

ಕಾರವಾರ : ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

ಕಾರವಾರ : ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

ಕಾರವಾರ ಜುಲೈ 28 : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 14.4 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆ ಪ್ರಮಾಣ 987.6 ಮಿಮಿ ಇದ್ದು, ಇದುವರೆಗೆ ಸರಾಸರಿ 844.4 ಮಿಮಿ ಮಳೆ ದಾಖಲಾಗಿದೆ. ಈ ಅವಧಿಯಲ್ಲಿ ಅಂಕೋಲಾದಲ್ಲಿ 4.6ಮಿ.ಮಿ. ಭಟ್ಕಳ 22ಮಿ.ಮಿ, ಹಳಿಯಾಳ 5.2.ಮಿ.ಮಿ, ಹೊನ್ನಾವರ 19.8ಮಿ.ಮಿ, ಕಾರವಾರ 5.8ಮಿ.ಮಿ, ಕುಮಟಾ 14.7ಮಿ.ಮಿ, ಮುಂಡಗೋಡ 2.6ಮಿ.ಮೀ, ಸಿದ್ದಾಪುರ 18.4ಮಿ.ಮಿ, ಶಿರಸಿ 30.5ಮಿ.ಮಿ, ಜೋಯಡಾ 20ಮಿಮಿ. ಯಲ್ಲಾಪುರ 15.4ಮಿಮಿ, ಮಳೆಯಾಗಿದೆ. ಜಲಾಶಯ ನೀರಿನ […]

Continue Reading

ಕಾರವಾರ: ಝೇಂಕಾರ ನಾಟ್ಯ ಶಾಲೆಯ ಸಾಧನೆ

ಕಾರವಾರ: ಝೇಂಕಾರ ನಾಟ್ಯ ಶಾಲೆಯ ಸಾಧನೆ

ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮಹಾರಾಷ್ಟ್ರ ಇವರು ನಡೆಸಿದ 2013-14ನೇ ಭರತನಾಟ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಝೇಂಕಾರ ಕಲಾ ಸಂಘದ ವಿದ್ಯಾರ್ಥಿಗಳು ಎಂದಿನಂತೆ 100% ಪಲಿತಾಂಶ ವುದರ ಜೊತೆಗೆ ಜಿಲ್ಲೆಯ ಮತ್ತು ತಾಲೂಕಿನ ಗರಿಷ್ಠ ಅಂಕವನ್ನು ಬಾಚಿಕೊಂಡಿದ್ದಾರೆ. ಪ್ರಾರಂಭಿಕಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಸುಮಾರು 25 ವಿದ್ಯಾರ್ಥಿಗಳು ಅರ್ಹತಾ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ಪ್ರಾವೇಶಿಕ ಪ್ರಥಮ ಪರೀಕ್ಷೆಗೆ ಕುಳಿತ ಸುಮಾರು 60 ವಿದ್ಯಾರ್ಥಿನಿಯರಲ್ಲಿ ಕುಮಾರಿ ರಶ್ಮಿ ರಾಜಾರಾಮ ಪ್ರಭು ತಾಲೂಕಿಗೆ ಪ್ರಥಮ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು […]

Continue Reading

ಕಾರವಾರ:ಸೀಬರ್ಡ್ ನಿರಾಶ್ರಿತರ ಭೂಪರಿಹಾರ -ಸರ್ವಸ್ವವನ್ನು ತ್ಯಾಗ ಮಾಡಿದ ನಿರಾಶ್ರಿತರಿಗೆ ಮೂಡಿದ ಬೆಳಕು

ಕಾರವಾರ:ಸೀಬರ್ಡ್ ನಿರಾಶ್ರಿತರ ಭೂಪರಿಹಾರ -ಸರ್ವಸ್ವವನ್ನು ತ್ಯಾಗ ಮಾಡಿದ ನಿರಾಶ್ರಿತರಿಗೆ ಮೂಡಿದ ಬೆಳಕು

ಸೀಬರ್ಡ ನೌಕಾನೆಲೆ ನಿರಾಶ್ರಿತರ ವೇದಿಕೆ (ರಿ) ಕಾರವಾರ ಅಂಕೋಲಾ ರಕ್ಷಣಾ ಇಲಾಖೆುಂದ ಮಾನ್ಯ ಸುಪ್ರೀಂ ಕೋರ್ಟಿನ ಕೊನೆಯ ಆದೇಶದ ಪಾಲನೆ -ನ್ಯಾಯವಾದಿಗಳಾದ ದೇವದತ್ತ ಕಾಮತ ಹಾಗೂ ಪ್ರಾನ್ಸಿಸ್ ಲೋಬೋ ರವರಿಗೆ ಅಭಿನಂದನೆಗಳು. ಕಾರವಾರ ಹಾಗೂ ಅಂಕೋಲಾ ತಾಲೂಕಿನ 13 ಹಳ್ಳಿಗಳಲ್ಲಿ ನಿರ್ಮಾಣವಾಗುತ್ತಿರುವ ಭಾರತ ದೇಶದ ಬೃಹತ್ ರಕ್ಷಣಾ ಯೋಜನೆಯಾದ ಸೀಬರ್ಡ ನೌಕಾನೆಲೆ ಯೋಜನೆಗಾಗಿ(I.N.S KADAMBA) ಮನೆ ಮಠ ಫಲವತ್ತಾದ ಜಮೀನು ತ್ಯಾಗ ಮಾಡಿದ ನಿರಾಶ್ರಿತರ ಹೆಚ್ಚುವರಿ ಭೂ ಪರಿಹಾರವನ್ನು ನಾಲ್ಕು ವಾರಗಳಲ್ಲಿ ಪಾವತಿಸಬೇಕೆಂದು ಮಾನ್ಯ ಸುಪ್ರೀಂ ಕೋರ್ಟ […]

Continue Reading

ಭಟ್ಕಳ: ಅಂಜುಮಾನ್ ಪದವಿ ಕಾಲೇಜಿನ ಪ್ರಾಂಶುಪಾಲ ಎ.ಎಂ. ಮುಲ್ಲಾರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಭಟ್ಕಳ: ಅಂಜುಮಾನ್ ಪದವಿ ಕಾಲೇಜಿನ ಪ್ರಾಂಶುಪಾಲ ಎ.ಎಂ. ಮುಲ್ಲಾರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

    ಭಟ್ಕಳ, ಜು ೨೬: ಬೆಂಗಳೂರಿನ ಅಂತಾರಾಷ್ಟ್ರೀಯ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನಾ ಸಂಸ್ಥೆ (International institute for Social and economic reforms) ನೀಡುವ ಡಾ. ಅಬ್ದುಲ್ ಕಲಾಂ ಆಜೀವನ ಕಾರ್ಯಸಾಧನಾ ಪ್ರಶಸ್ತಿಯನ್ನು ಭಟ್ಕಳದ ಅಂಜುಮಾನ್ ಪದವಿ ಕಾಲೇಜು ಹಾಗೂ ಪಿಜಿ ಕೇಂದ್ರದ ಪ್ರಾಂಶುಪಾಲರಾದ ಪ್ರೊ. ಎ.ಎಮ್. ಮುಲ್ಲಾರಿಗೆ ಪ್ರದಾನಿಸಲಾಯಿತು.   ಶಿಕ್ಷಣ, ಸಂಶೋಧನೆ, ಪ್ರಕಟಣೆ ಹಾಗೂ ಆಡಳಿತ ವಿಭಾಗಗಳಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪದವಿಯನ್ನು ಪ್ರದಾನಿಸಲಾಗಿದೆ.   ಈ ಪ್ರಶಸ್ತಿಯನ್ನು […]

Continue Reading

State News

ಶಿವಮೊಗ್ಗ:ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ

ಶಿವಮೊಗ್ಗ:ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ

ಶಿವಮೊಗ್ಗ:ಪ್ರತಿಷ್ಟಿತ ರಾಷ್ಟ್ರೀಯ ಶಿಕ್ಷಣ ಸಮಿತಿ ವ್ಯಾಪ್ತಿಯ ಎಸ್.ಆರ್.ನಾಗಪ್ಪಶೆಟ್ಟಿ ವಿಜ್ಞಾನ ಕಾಲೇಜಿನ ಅಂತಿಮ ಬಿ.ಸಿ.ಎ ವಿದ್ಯಾರ್ಥಿಗಳಾದ ರಮ್ಯ.ಕೆ.ಪಿ, ರಾಕೇಶ್.ಹೆಚ್.ಬಿ , ಮೇಘನಬಾಬು ಅವರು ಈಚೆಗೆ ನಡೆದ ಕುವೆಂಪು ವಿಶ್ವವಿದ್ಯಾಲಯದ ಅಂತಿಮ ಬಿ.ಸಿ.ಎ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಉತ್ತಿರ್ಣರಾಗಿದ್ದು ಇವರಿಗೆ ಕಾಲೇಜಿನ ಕಂಪ್ಯೂಟರ್ ಸೈನ್ಸ ವಿಭಾಗ , ಪ್ರಾಂಶುಪಾಲರು, ಭೊಧಕ ಮತ್ತು ಭೊಧಕೇತರ ವರ್ಗದವರು ಮತ್ತು ರಾಷ್ಟ್ರೀಯ ಶಿಕ್ಷಣ ಸಮಿತಿ ಅಭಿನಂದನೆ ತಿಳಿಸಲಾಗಿದೆ ಎಂದು ಪತ್ರಿಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading

ಮುಂದಿನ ಮೂರು ವರ್ಷಗಳಲ್ಲಿ ಎಲ್ಲ ಹುದ್ದೆಗಳಿಗೆ ಭರ್ತಿ: ಸಿಎಂ ಸಿದ್ದರಾಮಯ್ಯ

ಮುಂದಿನ ಮೂರು ವರ್ಷಗಳಲ್ಲಿ ಎಲ್ಲ ಹುದ್ದೆಗಳಿಗೆ ಭರ್ತಿ: ಸಿಎಂ ಸಿದ್ದರಾಮಯ್ಯ

ಸಿಬ್ಬಂದಿಯ ವೇತನ, ಸಾರಿಗೆ ಭತ್ತೆ ಹಾಗೂ ನಿವೃತ್ತಿ ವೇತನಕ್ಕಾಗಿ 34 ಸಾವಿರ ಕೋಟಿ ಬೆಂಗಳೂರು: ರಾಜ್ಯ ಸರಕಾರದಲ್ಲಿ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ವೇತನ, ಸಾರಿಗೆ ಭತ್ತೆ ಹಾಗೂ ನಿವೃತ್ತಿ ವೇತನಕ್ಕಾಗಿ 34 ಸಾವಿರ ಕೋಟಿ ರೂ.ವೆಚ್ಚವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್‌ನಲ್ಲಿಂದು ಹೇಳಿದ್ದಾರೆ. ಜೆಡಿಎಸ್ ಪಕ್ಷದ ಇ. ಕೃಷ್ಣಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 1,94,080 ಸಿಬ್ಬಂದಿ ಕೊರತೆಯಿದೆ. ಆದರೆ, ಅಗತ್ಯ ಸೇವೆಗೆ ಬೇಕಾದ ಪೊಲೀಸ್ ಇಲಾಖೆಯಲ್ಲಿ 9 […]

Continue Reading

‘ನೈಸ್’ ಅಕ್ರಮ ತನಿಖೆಗೆ ಸದನ ಸಮಿತಿ ರಚನೆ

‘ನೈಸ್’ ಅಕ್ರಮ ತನಿಖೆಗೆ ಸದನ ಸಮಿತಿ ರಚನೆ

ಬೆಂಗಳೂರು: ಬೆಂಗಳೂರು- ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯಲ್ಲಿ ‘ನೈಸ್’ ಕಂಪೆನಿ ಅಕ್ರಮ ನಡೆಸಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರ ತನಿಖೆ ನಡೆಸಲು ‘ಸದನ ಸಮಿತಿ’ ರಚನೆಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದೆ. ಗುರುವಾರ ಲೋಕೋಪಯೋಗಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ದೃಷ್ಟಿಯಿಂದ ರಸ್ತೆಗಳ ಅಭಿವೃದ್ಧಿ ಅಗತ್ಯ. ಇದರಲ್ಲಿ ಖಾಸಗಿ ಹೂಡಿಕೆದಾರರಿಗೆ ಮುಕ್ತ ಆಹ್ವಾನವಿದೆ. ಆದರೆ, ರಸ್ತೆಯ ಹೆಸರಿನಲ್ಲಿ ಅಕ್ರಮಕ್ಕೆ ಸರಕಾರ ಅವಕಾಶ ನೀಡುವುದಿಲ್ಲ ಎಂದು […]

Continue Reading

ಬೆಂಗಳೂರು:ಕಾಲೇಜು ವಿದ್ಯಾರ್ಥಿಗಳಿಗೆ ಐದು ರೂ.ಗೆ ಬಿಸಿಯೂಟ: ಬೇಗ್

ಬೆಂಗಳೂರು:ಕಾಲೇಜು ವಿದ್ಯಾರ್ಥಿಗಳಿಗೆ ಐದು ರೂ.ಗೆ ಬಿಸಿಯೂಟ: ಬೇಗ್

ಬೆಂಗಳೂರು: ನಗರದ ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಐದು ರೂ.ನಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲು ನಿರ್ಧರಿಸಲಾಗಿದೆ ಎಂದು ಮೂಲ ಸೌಕರ್ಯ, ಹಜ್ ಹಾಗೂ ವಾರ್ತಾ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ. ಗುರುವಾರ ನಗರದ ಮಹಾರಾಣಿ ಕಾಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಆಧುನಿಕ ಕಾಲದಲ್ಲಿ ಮಹಾತ್ಮ ಗಾಂಧೀಜಿಯವರ ತತ್ವಗಳ ಪುನರ್ ಮನನ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಾರಾಣಿ ಸರಕಾರಿ ಕಾಲೇಜು, ಆರ್.ಸಿ.ಕಾಲೇಜು, ಸರಕಾರಿ ಕಲಾ ಕಲೇಜು ಸೇರಿದಂತೆ ನಗರದ ಆರು […]

Continue Reading

ತೀರ್ಥಹಳ್ಳಿ:  ಕಾರು-ಬೈಕ್‌ ಢಿಕ್ಕಿ: ಬೈಕ್‌ ಸವಾರ ಮೃತ್ಯು

ತೀರ್ಥಹಳ್ಳಿ: ಕಾರು-ಬೈಕ್‌ ಢಿಕ್ಕಿ: ಬೈಕ್‌ ಸವಾರ ಮೃತ್ಯು

ತೀರ್ಥಹಳ್ಳಿ: ಕಾರು ಮತ್ತು ಬೈಕ್‌ ನಡುವೆ ಢಿಕ್ಕಿ ಸಂಭವಿಸಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೊಳಗೆ ಬಳಿ ಗುರುವಾರ ಬೆಳಗ್ಗೆ ವರದಿಯಾಗಿದೆ. ಮೃತ ಬೈಕ್‌ ಸವಾರನನ್ನು ಶ್ರೀಪಾಲ್‌ (45) ಎಂದು ಗುರುತಿಸಲಾಗಿದೆ. ಇವರು ಬೈಕ್‌ನಲ್ಲಿ ತೆರಳುತ್ತಿದ್ದಾಗ ತೀರ್ಥಹಳ್ಳಿ ತಾಲೂಕಿನ ಕೊಳಗೆ ಬಳಿ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಈ ಘಟನೆ ಸಂಬಂಧ ಆಗುಂಬೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

National News

ಸುಳ್ಯ:ಕುಡ್ಲ ಎಕ್ಸ್ ಪ್ರೆಸ್ ಶೀಘ್ರವೇ ಆರಂಭ-ಡಿವಿ‌ಎಸ್

ಸುಳ್ಯ:ಕುಡ್ಲ ಎಕ್ಸ್ ಪ್ರೆಸ್ ಶೀಘ್ರವೇ ಆರಂಭ-ಡಿವಿ‌ಎಸ್

ಸುಳ್ಯರೈಲ್ವೆ ಬಜೆಟ್‌ನಲ್ಲಿ ಘೋಷಿಸಿರುವಂತೆ ಮಂಗಳೂರು-ಬೆಂಗಳೂರು ಮಧ್ಯೆ ಹಗಲು ರೈಲು ಕುಡ್ಲ ಎಕ್ಸ್‌ಪ್ರೆಸ್ ಶೀಘ್ರವೇ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಹುಟ್ಟೂರು ಸುಳ್ಯ ಸಮೀಪದ ಮಂಡೆಕೋಲು ಗ್ರಾಮದ ದೇವರಗುಂಡ ಮನೆಗೆ ಭಾನುವಾರ ಆಗಮಿಸಿದ ಅವರು ತಾಯಿ ಆರೋಗ್ಯ ವಿಚಾರಿಸಿದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕಾಣಿಯೂರು-ಕಾಂಞಂಗಾಡ್ ರೈಲ್ವೆ ಮಾರ್ಗದ ಸರ್ವೆಗೆ ಬಜೆಟ್‌ನಲ್ಲಿ ಹಣಕಾಸು ಒದಗಿಸಲಾಗಿದ್ದು, ಈ ವರ್ಷವೇ ಸರ್ವೆ ಕಾರ್ಯ ನಡೆಯಲಿದೆ. ಮಂಗಳೂರು ಹಾಗೂ ಪುತ್ತೂರು ರೈಲ್ವೇ ನಿಲ್ದಾಣಗಳನ್ನು ಆಧುನಿಕರಣಗೊಳಿಸಲಾಗುವುದು ಎಂದರು.

Continue Reading

ಪುತ್ತೂರು:ಕೇಂದ್ರ ರೈಲ್ವೇ ಸುಧಾರಣೆಗೆ ಹಿಂದಿನ ಅನುದಾನವನ್ನೇ ಮುಂದುವರಿಸಲು ಕೋರಿಕೆ-ಡಿ.ವಿ.ಎಸ್.

ಪುತ್ತೂರು:ಕೇಂದ್ರ ರೈಲ್ವೇ ಸುಧಾರಣೆಗೆ ಹಿಂದಿನ ಅನುದಾನವನ್ನೇ ಮುಂದುವರಿಸಲು ಕೋರಿಕೆ-ಡಿ.ವಿ.ಎಸ್.

ಪುತ್ತೂರು: ಕೇಂದ್ರ ರೈಲ್ವೇ ಸುಧಾರಣೆಗೆ ರಾಜ್ಯ ಸರ್ಕಾರದಿಂದ ಯಾವುದೇ ಹೊಸ ಅನುದಾನವನ್ನು ನಿರೀಕ್ಷಿಸುತ್ತಿಲ್ಲ ಬದಲಿಗೆ ಹಿಂದೆ ನೀಡುತ್ತಿದ್ದ ಅನುದಾನವನ್ನು ಮುಂದುವರಿಸುವಂತೆ ಕೇಳಿಕೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು. ಅವರು ಪುತ್ತೂರು ತೆಂಕಿಲ ಗೌಡ ಸಮುದಾಯ ಭವನದಲ್ಲಿ ಭಾನುವಾರ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಹಿಂದಿನ ಸರ್ಕಾರದಂತೆ ಹೊಸ ಆಶ್ವಾಸನೆ ನೀಡುವ ಬದಲು, ಇರುವ ಯೋಜನೆಯನ್ನೇ ಸುಧಾರಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಅದರಂತೆ ರೈಲ್ವೇ ಸುಧಾರಣೆಗೆ ರಾಜ್ಯ ಸರ್ಕಾರ […]

Continue Reading

ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ಇಫ್ತಾರ್ ಕೂಟ-ರಮ್ಜಾನ್‌ನಿಂದ ಉತ್ತಮ ನಡವಳಿಕೆ: ಡಾ.ಶಕೀಲ್

ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ಇಫ್ತಾರ್ ಕೂಟ-ರಮ್ಜಾನ್‌ನಿಂದ ಉತ್ತಮ ನಡವಳಿಕೆ: ಡಾ.ಶಕೀಲ್

ಬಾಯಾರು: ರಮ್ಜಾನ್ ತಿಂಗಳು ಮುಸಲ್ಮಾನರಿಗೆ ಅತಿ ಪವಿತ್ರ. ಒಂದು ತಿಂಗಳ ಕಾಲ ಸೂರ್ಯೋದಯದಿಂದ ಸೂರ್ಯಾಸ್ತ ತನಕ ಉಪವಾಸ ವ್ರತಾಚರಣೆ, ದಾನ, ಉತ್ತಮ ನಡವಳಿಕೆಯೊಂದಿಗೆ ಬಾಳಲು ಕಲಿಸುತ್ತದೆ ಎಂದು ದೇರಳಕಟ್ಟೆ ಯೇನೆಪೊಯ ದಂತ ವೈದ್ಯಕೀಯ ಕಾಲೇಜಿನ ಉಪನ್ಯಾಸಕ ಡಾ.ಶಕೀಲ್ ಎಂ. ಅವರು ಹೇಳಿದರು. ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಸ್ಥಳೀಯ ಮುಸ್ಲಿಂ ಬಾಂಧವರಿಗಾಗಿ ಏರ್ಪಡಿಸಿದ್ದ ಇಫ್ತಾರ್ ಕೂಟದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೊಹಮ್ಮದ್ ಬಶೀರುದ್ದೀನ್ ನಷ್ಕಾತಿ ಮಾತನಾಡಿ, ಭಾರತದ ವೈಶಿಷ್ಟ್ಯವಾದ ವಿವಿಧತೆಯಲ್ಲಿ […]

Continue Reading

ಗಡಿಯಲ್ಲಿ ಪಾಕ್ ಗುಂಡಿನ ದಾಳಿ

ಗಡಿಯಲ್ಲಿ ಪಾಕ್ ಗುಂಡಿನ ದಾಳಿ

ಜಮ್ಮು ದೇಶವು ಕಾರ್ಗಿಲ್ ವಿಜಯ ದಿನ ಆಚರಿಸುತ್ತಿದ್ದರೆ ಅತ್ತ ಗಡಿಯಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಎರಡು ಬಾರಿ ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೈನಿಕರು ಪೂಂಛ್ ವಲಯದ ಪೋನಾ, ಪಿಲ್ಲಿ, ರಾಣಿ ಟೆಕ್ರಿ ಪ್ರದೇಶಗಳಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಪಾಕ್ ಗುಂಡಿನ ದಾಳಿಗೆ ಪ್ರತಿಯಾಗಿ ಭಾರತೀಯ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಹಾಗೂ ಗಡಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಇದೇ ಉಗ್ರರ ದಾಳಿಗೆ ಓರ್ವ ಪೊಲೀಸ್ ಪೇದೆ ಬಲಿಜಮ್ಮುವಿನ ಬಾರಮುಲ್ಲಾ ಜಿಲ್ಲೆಯಲ್ಲಿ […]

Continue Reading

ವಾಯುಪಡೆ ಹೆಲಿಕಾಪ್ಟರ್ ಪತನ: 7 ಮಂದಿ ಬಲಿ

ವಾಯುಪಡೆ ಹೆಲಿಕಾಪ್ಟರ್ ಪತನ: 7 ಮಂದಿ ಬಲಿ

ಸೀತಾಪುರ (ಉ.ಪ್ರ.): ಭಾರತೀಯ ವಾಯುಪಡೆಗೆ (ಐಎಎಫ್) ಸೇರಿದ ಹೆಲಿಕಾಪ್ಟರ್ ಉತ್ತರಪ್ರದೇಶದ ಸೀತಾಪುರದಲ್ಲಿ ಶುಕ್ರವಾರ ದುರಂತಕ್ಕೀಡಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಏಳು ಸಿಬ್ಬಂದಿ ಮೃತಪಟ್ಟಿದ್ದಾರೆ. ಅತ್ಯಾಧುನಿಕ ಲಘು ಹೆಲಿಕಾಪ್ಟರ್ ‘ಧ್ರುವ’ ಉತ್ತರಪ್ರದೇಶದ ಬರೇಲಿಯಿಂದ ಅಲಹಾಬಾದ್‌ಗೆ ತೆರಳುತ್ತಿತ್ತು. ಸೀತಾಪುರ ಸಮೀಪದ ಮಣಿಪುರ್ವಾ ಎಂಬಲ್ಲಿ ಅದು ಗದ್ದೆಯೊಂದರಲ್ಲಿ ಪತನಗೊಂಡಿತು. ನೆಲಕ್ಕೆ ಸ್ಪರ್ಶವಾಗುತ್ತಿದ್ದಂತೆ ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡು ಉರಿಯಿತು ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಎ.ಕೆ.ಶ್ರೀವಾಸ್ತವ ತಿಳಿಸಿದ್ದಾರೆ. ಹಾರಾಟದ ವೇಳೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಈ ಬಗ್ಗೆ ಪೈಲಟ್ ವಾಯುಸಂಚಾರ ನಿಯಂತ್ರಣ […]

Continue Reading

Gulf News

ಮಸ್ಕತ್: ರುವಿಯಲ್ಲಿ ಈದ್ ಆಚರಣೆ

ಮಸ್ಕತ್: ರುವಿಯಲ್ಲಿ ಈದ್ ಆಚರಣೆ

  ಮಸ್ಕತ್, ಜು ೨೮: ಇಂದು ಓಮಾನಿನ ರುವಿ ನಗರದಲ್ಲಿ ಭಟ್ಕಳದ ಬಾಂಧವರು ಈದ್ ಆಚರಿಸಿದರು.  

Continue Reading

ಜೆದ್ದಾ: ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

ಜೆದ್ದಾ: ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

ಜೆದ್ದಾ, ಜು 28: ಇಂದು ನಗರದಲ್ಲಿ ಭಟ್ಕಳದ ನಾಗರಿಕರು ಈದ್ ನಮಾಜ್ ನಲ್ಲಿ ಒಂದೆಡೆ ಕಲೆತು ಸಂಭ್ರಮ ಹಂಚಿಕೊಂಡರು. ನಗರದ ವಿವಿಧೆಡೆ ವಾಸವಾಗಿದ್ದವರೆಲ್ಲಾ ಒಂದೇ ಸ್ಥಳಕ್ಕೆ ಆಗಮಿಸಿ ತಮ್ಮ ಬಂಧುಬಾಂಧವರೊಡನೆ ಈದ್ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

Continue Reading

ದುಬೈ: ಡಿ ಇ ಯಸ್ ಕೆ ಯ ವತಿಯಿಂದ ದುಬೈಯಲ್ಲಿ ಬೃಹತ್ ಇಫ್ತಾರ್ ಕೂಟ

ದುಬೈ: ಡಿ ಇ ಯಸ್ ಕೆ ಯ ವತಿಯಿಂದ ದುಬೈಯಲ್ಲಿ ಬೃಹತ್ ಇಫ್ತಾರ್ ಕೂಟ

ದುಬೈ: ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿ ಪಟ್ನ(DESK) ಇದರ ಯು.ಎ.ಇ ರಾಷ್ಟ್ರೀಯ ಸಮಿತಿಯ ವತಿಯಿಂದ ದಿನಾಂಕ 18.07.2014 ನೇ ಶುಕ್ರವಾರದಂದು ದೇರಾ ದುಬೈಯ ಕ್ಲಾಕ್ ಟವರ್ ನಲ್ಲಿರುವ ಡೆಕ್ಕನ್ ಪ್ಯಾರಾಡೈಸ್ ರೆಸ್ಟೋರೆಂಟ್ ನಲ್ಲಿ ವಿಜೃಂಭನೆಯಲ್ಲಿ ನೆರವೇರಿತು. ಸಂಜೆ ಸರಿಯಾಗಿ 6.15 ರಿಂದ 6.45 ರ ವರೇಗೆ ಉಸ್ತಾದ್ ಸಲ್ಮಾನ್ ಅಲ್ ಅಝ್ ಹರಿ ಯವರಿಂದ ಧಾರ್ಮಿಕ ಉಪದೇಶ ಮತ್ತು ಪ್ರಾರ್ಥನೆ ನೆರವೇರಿತು. ವೇದಿಕೆಯಲ್ಲಿ ಡಿ ಇ ಯಸ್ ಕೆ ಯ ಅದ್ಯಕ್ಷರಾದ ಸಲೀಂ ಅಲ್ತಾಫ್ ಫರಂಗಿಪೇಟೆ, ಗೌರವಾದ್ಯಕ್ಷರಾದ […]

Continue Reading

ರಿಯಾದ್:ಕೆ.ಸಿ.ಎಫ್ ರಿಯಾದ್ ವತಿಯಿಂದ ಬೃಹತ್ ಇಫ್ತಾರ್ ಸಂಗಮ

ರಿಯಾದ್:ಕೆ.ಸಿ.ಎಫ್ ರಿಯಾದ್ ವತಿಯಿಂದ ಬೃಹತ್ ಇಫ್ತಾರ್ ಸಂಗಮ

ರಿಯಾದ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಘಟಕ ಇದರ ವತಿಯಿಂದ ಬೃಹತ್ ಇಫ್ತಾರ್ ಸಂಗಮವು ಇತ್ತೀಚಿಗೆ ಇಲ್ಲಿನ ‘ದುರ್ರತುಲ್ ಮನಾಕ್’ ಇಸ್ತಿರಾಹದಲ್ಲಿ ನಡೆಯಿತು. ಇಲ್ಲಿನ ಕರ್ನಾಟಕದ ವಿವಿಧ ಇಸ್ಲಾಮಿಕ್ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದ ಯಶಸ್ವಿಗಾಗಿ ಅಲ್-ಮದೀನಾ ಮಂಜನಾಡಿ, ದಾರುಲ್ ಅಶ್ಅರಿಯ್ಯ ಸುರಿಬೈಲ್, ದಾರುಲ್ ಇರ್ಷಾದ್ ಮಾಣಿ, ಅಲ್-ಅಮೀನ್ ಫೌಂಡೇಶನ್ ಉಳ್ಳಾಲ, ಮನ್ಶರ್ ಗೇರುಕಟ್ಟೆ, ಮಲ್ಜಅ ಉಜಿರೆ, ಮದೀನತ್ತುಲ್ ಮುನವ್ವರ ಮೂಡಡ್ಕ, ತಾಜುಸ್ಸುನ್ನ ಫೌಂಡೇಶನ್ ಭಟ್ಕಳ, ಮಜ್ಲಿಸ್ ಶಿಫಾ ಸ್ಸಖಾಫಿ ಇಸ್ಲಾಮಿಯ್ಯ ಆದೂರ್, ಮರ್ಕಝುಲ್ ಹುದಾ ಕುಂಬ್ರ, […]

Continue Reading

ದುಬೈ: ವೃತಾಚರಣೆಯಿಂದ ಮನುಷ್ಯನ ಜೀವನದಲ್ಲಿ ನೈತಿಕ ಮೌಲ್ಯಗಳು ವೃದ್ದಿಸಲು ಸಾಧ್ಯ : ಕೆ ಆರ್ ಹುಸೈನ್ ದಾರಿಮಿ

ದುಬೈ: ವೃತಾಚರಣೆಯಿಂದ ಮನುಷ್ಯನ ಜೀವನದಲ್ಲಿ ನೈತಿಕ ಮೌಲ್ಯಗಳು ವೃದ್ದಿಸಲು ಸಾಧ್ಯ : ಕೆ ಆರ್ ಹುಸೈನ್ ದಾರಿಮಿ

ದುಬೈ: ಓರ್ವ ವೃತಾಧಾರಿ ತನ್ನ ಕಣ್ಣುಗಳಿಂದ ನಿಷಿದ್ದವಾದವುಗಳನ್ನು ನೋಡಬಾರದು, ನಾಲಗೆಯಿಂದ ಅವಾಚ್ಯಗಳನ್ನು ಆಡಬಾರದು , ಕೈ ಕಾಲುಗಳಿಂದ ಇತರರನ್ನು ನೋಯಿಸಬಾರದು.ಧರ್ಮ ಬಾಹಿರ ಚಟುವಟಿಕೆಗಳಿಂದ ಮುಕ್ತರಾಗಬೇಕು. ಮನಸ್ಸಿನ ರೋಗಗಳಾದ , ದ್ವೇಷ , ಅಸೂಯೆ ಗಳಂತಹ ದುರ್ಗುಣಗಳೀಗೆ ಕಡಿವಾಣ ಹಾಕಬೇಕಾಗಿದೆ . ಇದರಿಂದ ಮಾತ್ರ ನಮ್ಮ ವೃತಾಚರಣೆ ಸಾರ್ಥಕವಾಗಳು ಸಾಧ್ಯ.ವೃತಾಚರಣೆಯು ಇಸ್ಲಾಮಿನಲ್ಲಿ ಕಡ್ಡಾಯವಾಗಿದ್ದು ಇದರಿಂದ ಮನುಷ್ಯನ ಮಾನಸಿಕ ಹಾಗೂ ಶಾರೀರಿಕ ಚಟುವಟಿಕೆಗಳು ಉತ್ತಮ ಗೊಂಡು ಜೀವನದಲ್ಲಿ ನೈತಿಕ ಮಾಲ್ಯಗಳು ವೃದ್ದಿಸಲು ಸಹಕಾರಿಯಾಗುತ್ತದೆ. ಆದರೆ ಇಂದಿನ ಕಾಲದಲ್ಲಿ ಇವೆಲ್ಲವೂ ತದ್ವಿರುದ್ದವಾಗಿದ್ದು […]

Continue Reading

Global News

ಜಿನೇವಾ:  ಗಾಝಾ ತನಿಖೆಯ ಪರ ಭಾರತದಿಂದ ಮತದಾನ

ಜಿನೇವಾ: ಗಾಝಾ ತನಿಖೆಯ ಪರ ಭಾರತದಿಂದ ಮತದಾನ

ಜಿನೇವಾ: ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ವೈಮಾನಿಕ ದಾಳಿಗಳ ಕುರಿತು ತನಿಖೆ ನಡೆಯಬೇಕು ಎಂದು ಒತ್ತಾಯಿಸಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ನಿರ್ಣಯದ ಪರವಾಗಿ ಬ್ರಿಕ್ಸ್ ರಾಷ್ಟ್ರಗಳೊಂದಿಗೆ ಭಾರತವು ಮತದಾನ ಮಾಡಿದೆ. ನಿರ್ಣಯದ ಪರವಾಗಿ ಭಾರತ, ಬ್ರೆಝಿಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳು ಬುಧವಾರ ಮತ ಹಾಕಿವೆ. 47 ಸದಸ್ಯರ ಮಂಡಳಿಯಲ್ಲಿ 29 ದೇಶಗಳು ನಿರ್ಣಯದ ಪರವಾಗಿ ಮತ ಹಾಕಿದರೆ, 17 ದೇಶಗಳ ಪ್ರತಿನಿಧಿಗಳು ಮತದಾನದಲ್ಲಿ ಪಾಲ್ಗೊಂಡಿರಲಿಲ್ಲ. ನಿರ್ಣಯದ ವಿರುದ್ಧ ಅಮೆರಿಕ ಮಾತ್ರ ಮತ […]

Continue Reading

ಗಾಝಾದಲ್ಲಿ ಇಸ್ರೇಲ್‌ನ ಬಾಂಬ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಫೆಲೆಸ್ತೀನಿ ಬಾಲಕ

ಗಾಝಾದಲ್ಲಿ ಇಸ್ರೇಲ್‌ನ ಬಾಂಬ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಫೆಲೆಸ್ತೀನಿ ಬಾಲಕ

ಗಾಝಾದಲ್ಲಿ ಇಸ್ರೇಲ್‌ನ ಬಾಂಬ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಫೆಲೆಸ್ತೀನಿ ಬಾಲಕನೊಬ್ಬ ಪ್ರಾಣಯಾತನೆಯಿಂದ ತನ್ನನ್ನು ತುರ್ತು ಚಿಕಿತ್ಸೆಗಾಗಿ ಕೊಂಡೊಯ್ಯುತ್ತಿರುವ ವೈದ್ಯಕೀಯ ಸಿಬ್ಬಂದಿಯೊಬ್ಬರನ್ನು ಬಲವಾಗಿ ಹಿಡಿದುಕೊಂಡಿರುವುದು. ಗಾಝಾ ನಗರದ ಆಲ್ ಶಿಫಾ ಆಸ್ಪತ್ರೆಯಲ್ಲಿ ಕಂಡುಬಂದ ಈ ಹೃದಯವಿದ್ರಾವಕ ದೃಶ್ಯವು ಗಾಝಾದಲ್ಲಿ ಇಸ್ರೇಲ್ ಸೇನೆಯ ಹಿಂಸಾತಾಂಡವಕ್ಕೆ ಘೋರ ಸಾಕ್ಷಿಯಾಗಿದೆ.

Continue Reading

ಇಸ್ರೇಲ್‌ನಿಂದ ಮುಂದುವರಿದ ಹತ್ಯಾಕಾಂಡ

ಇಸ್ರೇಲ್‌ನಿಂದ ಮುಂದುವರಿದ ಹತ್ಯಾಕಾಂಡ

120ಕ್ಕೂ ಅಧಿಕ ಫೆಲೆಸ್ತೀನಿಯರ ಹತ್ಯೆ, ಅಪಾರ ನಾಶ ಗಾಝಾನಗರ/ಜೆರುಸಲೇಮ್, ಜು.12: ಗಾಝಾಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ವೈಮಾನಿಕ ದಾಳಿ ಶನಿವಾರ ಐದನೆ ದಿನವನ್ನು ತಲುಪಿದ್ದು, ಈವರೆಗೆ 120ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ. ಪೂರ್ವ ಗಾಜಾದ ಬೇತ್ ಲಹಿಯಾ ಎಂಬಲ್ಲಿನ ದತ್ತಿ ಸಂಘಟನೆ ಯೊಂದರ ಕಟ್ಟಡದ ಮೇಲೆ ಶನಿವಾರ ನಡೆದ ಶೆಲ್ ದಾಳಿಗೆ ಇಬ್ಬರು ಅಂಗವಿಕಲ ಮಹಿಳೆಯರು ಬಲಿಯಾಗಿದ್ದಾರೆ. ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಶ್ಚಿಮ ಗಾಜಾ ನಗರದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಮೂವರು ಬಂಡುಕೋರರು ಹಾಗೂ […]

Continue Reading

ಇಸ್ರೇಲ್‌ನ ವಾಯುಪಡೆಯ ದಾಳಿಯಲ್ಲಿ ಮೃತಪಟ್ಟ ಹತ್ತರ ಪ್ರಾಯದ ಬಾಲಕಿ

ಇಸ್ರೇಲ್‌ನ ವಾಯುಪಡೆಯ ದಾಳಿಯಲ್ಲಿ ಮೃತಪಟ್ಟ ಹತ್ತರ ಪ್ರಾಯದ ಬಾಲಕಿ

ಇಸ್ರೇಲ್‌ನ ವಾಯುಪಡೆಯ ದಾಳಿಯಲ್ಲಿ ಮೃತಪಟ್ಟ ಹತ್ತರ ಪ್ರಾಯದ ಬಾಲಕಿ ನೌರ್ ಅಲ್-ನಜ್ದಿಯ ಅಂತ್ಯಸಂಸ್ಕಾರ ಬುಧವಾರ ಗಾಜಾಪಟ್ಟಿಯ ರಾಫಾಹ್ ಪಟ್ಟಣದ ಮಸೀದಿಯ ಆವರಣದಲ್ಲಿ ನಡೆದಾಗ ನೆರೆದಿದ್ದ ಫೆಲೆಸ್ತೀನ್ ನಾಗರಿಕರು.

Continue Reading

ಮಂಜೇಶ್ವರ: ಮುಸ್ಲಿಂ ಲೀಗ್ ನೇತಾರ ಕುಂಞಮೋನು ಕಾಂಗ್ರೆಸ್‌ಗೆ ಸೇರ್ಪಡೆ

ಮಂಜೇಶ್ವರ: ಮುಸ್ಲಿಂ ಲೀಗ್ ನೇತಾರ ಕುಂಞಮೋನು ಕಾಂಗ್ರೆಸ್‌ಗೆ ಸೇರ್ಪಡೆ

ಮಂಜೇಶ್ವರ,ಜೂ.೨೮: ವರ್ಕಾಡಿ ಪಂಚಾಯತಿನ ಮುಸ್ಲಿಂ ಲೀಗ್ ಮಾಜೀ ಕಾರ್ಯದರ್ಶಿ, ಲೀಗ್ ಮುಖಂಡ ಕುಂಞಮೋನು ಆನೆಕಲ್ಲು ಇಂಡಿಯನ್ ನೇಶನಲ್ ಕಾಂಗ್ರೆಸ್ ಸದಸ್ಯತ್ವವನ್ನು ಸ್ವೀಕರಿಸಿದರು.ವರ್ಕಾಡಿ ಪಕ್ಷದ ಕಛೇರಿಯಲ್ಲಿ ಜರುಗಿದ ಸಮಾರಂಭದಲ್ಲಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಡಿ.ಎಂ.,ಕೆ.ಸದಸ್ಯತ್ವ ನೀಡಿ , ಶಾಲು ಹೊದೆಸಿ ಪಕ್ಷಕ್ಕೆ ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ವರ್ಕಾಡಿ ಮಂಡಲ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಮಜಾಲು ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಎ.ಪ್ರಕಾಶ್ ನಾಕ್, ಗಣೇಶ್ ಪಾವೂರು, ಉಮ್ಮರ್ ಬೋರ್ಕಳ , ಶಶಿಧರ ನಾ ಕ್, ಅಲಿ ಧರ್ಮನಗರ, […]

Continue Reading

Sports Update

ಉಡುಪಿ: ಅಖಿಲ ಭಾರತ ಸಬ್ ಜ್ಯೂನಿಯರ್ ರ್‍ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನ ಮೆಂಟ್‌-ಕರ್ನಾಟಕದ ರಾಹುಲ್ ಭಾರಧ್ವಾಜ್ ಚಾಂಪಿಯನ್

ಉಡುಪಿ: ಅಖಿಲ ಭಾರತ ಸಬ್ ಜ್ಯೂನಿಯರ್ ರ್‍ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನ ಮೆಂಟ್‌-ಕರ್ನಾಟಕದ ರಾಹುಲ್ ಭಾರಧ್ವಾಜ್ ಚಾಂಪಿಯನ್

ಉಡುಪಿ, ಜು.೨೭: ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ಇಂದು ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿದ ಅಖಿಲ ಭಾರತ ಸಬ್ ಜ್ಯೂನಿಯರ್ ರ್‍ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನ ಮೆಂಟ್‌ನ ಫೈನಲ್‌ನಲ್ಲಿ ಕರ್ನಾಟಕದ ರಾಹುಲ್ ಭಾರಧ್ವಾಜ್ ಪ್ರಶಸ್ತಿ ಗೆದ್ದು ಕೊಂಡಿದ್ದಾರೆ. ೧೩ವರ್ಷ ಕೆಳಗಿನ ಬಾಲಕರ ಸಿಂಗಲ್ಸ್ ಫೈನಲ್‌ನಲ್ಲಿ ಮಣಿಪುರದ ಮೈಸ್ನಮ್ ಮೆರಬಾ ಎದುರಾಳಿ ಆಂಧ್ರಪ್ರದೇಶದ ಪವನ್ ಕೃಷ್ಣರನ್ನು ಮಣಿಸಿದರೆ, ಬಾಲಕಿ ಯರ ಸಿಂಗಲ್ಸ್‌ನಲ್ಲಿ ಆಂಧ್ರಪ್ರದೇಶದ ವೈಷ್ಣವಿ ರೆಡ್ಡಿ ಮಹಾರಾಷ್ಟ್ರದ ಸಿಮ್ರಾನ್ ಸಿಂಗ್ ವಿರುದ್ಧ ಜಯಸಾಽಸಿದ್ದಾರೆ. ಬಾಲಕರ ಡಬಲ್ಸ್‌ನಲ್ಲಿ ಆಂಧ್ರಪ್ರದೇಶದ ಶ್ರೀಕರ್ […]

Continue Reading

ಗ್ಲಾಸ್ಗೊ:  ಕಾಮನ್‌ವೆಲ್ತ್ ಗೇಮ್ಸ್: ಭಾರತದ ಖಾತೆಗೆ ಮೊದಲ ಚಿನ್ನ, ಬೆಳ್ಳಿ

ಗ್ಲಾಸ್ಗೊ: ಕಾಮನ್‌ವೆಲ್ತ್ ಗೇಮ್ಸ್: ಭಾರತದ ಖಾತೆಗೆ ಮೊದಲ ಚಿನ್ನ, ಬೆಳ್ಳಿ

ಗ್ಲಾಸ್ಗೊ: ಇಪ್ಪತ್ತನೆ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನ ಮೊದಲ ದಿನ ಭಾರತ ಮಹಿಳಾ ವೇಟ್ ಲಿಫ್ಟರ್‌ಗಳಾದ ಖುಮುಕ್‌ಚಾಮ್ ಸಂಜಿತಾ ಚಾನು ಚಿನ್ನ ಮತ್ತು ಹಾಲಿ ಚಾಂಪಿಯನ್ ಸೈಖೊಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸಿದ್ದಾರೆ. ಮಹಿಳೆಯರ ವಿಭಾಗದ 48 ಕೆ.ಜಿ ಸ್ಪರ್ಧೆಯಲ್ಲಿ ಕಳೆದ ವರ್ಷದ ರಾಷ್ಟ್ರೀಯ ಚಾಂಪಿಯನ್ ಸಂಜಿತಾ ಮತ್ತು ಮೀರಾಬಾಯಿ ಕ್ರಮವಾಗಿ ಭಾರತದ ಖಾತೆಗೆ ಮೊದಲ ಚಿನ್ನ ಹಾಗೂ ರಜತ ಪದಕಗಳನ್ನು ಜಮೆ ಮಾಡಿದರು. ಎಲ್ಲರ ನಿರೀಕ್ಷೆಯಂತೆ 20ರ ಹರೆಯದ ಸಂಜಿತಾ 173 ಕೆ.ಜಿ(77+96) ಭಾರ ಎತ್ತಿ […]

Continue Reading

ವಿಶ್ವಕಪ್ ಫುಟ್ಬಾಲ್‍ನ ಹಣ ಗಾಝಾ ನಿವಾಸಿಗಳಿಗೆ: ಅಲ್ಜೀರಿಯಾ ತಂಡ   

ವಿಶ್ವಕಪ್ ಫುಟ್ಬಾಲ್‍ನ ಹಣ ಗಾಝಾ ನಿವಾಸಿಗಳಿಗೆ: ಅಲ್ಜೀರಿಯಾ ತಂಡ  

ಅಲ್ಜಿಯೇರ್ಸ್: ವಸಾಹತುಶಾಹಿಯ ನರಕಯಾತನೆಯಲ್ಲಿ ಕಳೆಯುತ್ತಿರುವ ಫೆಲೆಸ್ತೀನಿನ ಗಾಝಾ ನಿವಾಸಿಗಳಿಗೆ ಅಲ್ಜೀರಿಯಾವು ಸಹಾಯ ಹಸ್ತ ಚಾಚಿದೆ. ವಿಶ್ವಕಪ್ ಫುಟ್ಬಾಲಿನಲ್ಲಿ ಪ್ರೀ ಕ್ವಾರ್ಟರ್ ಹಂತದ ವರೆಗೆ ತಲುಪಿದ್ದ ಕ್ಕಾಗಿ ಲಭಿಸಿದ ಹಣವನ್ನು ಪೂರ್ತಿ ಯಾಗಿ ಗಾಝಾ ನಿವಾಸಿಗಳ ಕ್ಷೇಮಕ್ಕಾಗಿ ನೀಡಲಾಗುವುದು ಎಂದು ಅಲ್ಜೀರಿಯಾ ತಂಡವು ಘೋಷಿಸಿದೆ. 9,00,000 ಡಾಲರ್ ಹಣವು ಅಲ್ಜೀರಿಯಾ ತಂಡಕ್ಕೆ ಬಹುಮಾನವಾಗಿ ಲಭಿಸಿದೆ. ಪ್ರೀಕ್ವಾರ್ಟರ್ ಹಂತದಲ್ಲಿ ಬಲಿಷ್ಠ ಜರ್ಮನಿ ತಂಡವನ್ನು ಬೆವರಿಳಿಸಿ ಸೋಲೊಪ್ಪಿದ ಅಲ್ಜೀರಿಯಾ ತಂಡವು ತಾಯ್ನಾಡಿಗೆ ಆಗಮಿಸಿದಾಗ ಅವರಿಗೆ ಭವ್ಯ ಸ್ವಾಗತ ನೀಡಲಾಗಿತ್ತು. ರಾಜಧಾನಿ ಅಲ್ಜಿಯೇರ್ಸ್‍ನಲ್ಲಿ […]

Continue Reading

ಕಾರ್ಕಳ:ಪರಪು ಶಾಲೆಯಲ್ಲಿ ಅನ್ನಪೂರ್ಣ ದಿನಾಚರಣೆ

ಕಾರ್ಕಳ:ಪರಪು ಶಾಲೆಯಲ್ಲಿ ಅನ್ನಪೂರ್ಣ ದಿನಾಚರಣೆ

ಕಾರ್ಕಳ: ಪರಪು ಶ್ರೀ ಕಾಳಿಕಾಂಬಾ ಕಿರಿಯ ತಾಂತ್ರಿಕ ಶಾಲೆಯಲ್ಲಿ ರೋಟರಿ ಕ್ಲಬ್ ವತಿಯಿಂದ ಅನ್ನಪೂರ್ಣ ದಿನಾಚರಣೆ ಮಂಗಳವಾರ ನಡೆಯಿತು. ಈ ಸಂದರ್ಭದಲ್ಲಿ ಒಂದು ಕ್ವಿಂಟಾಲ್ ಅಕ್ಕಿ ಹಾಗೂ ೧೦ ಕಿಲೋ ತೊಗರಿ ಬೇಳೆಯನ್ನು ಉಚಿತವಾಗಿ ನೀಡಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ, ವಿಶ್ರಾಂತ ಇಸ್ರೋ ವಿಜ್ಞಾನಿ ಜನಾರ್ಧನ್ ಇಡ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಕ್ಲಬ್ ಉಪಾಧ್ಯಕ್ಷ ಚಂದ್ರಶೇಖರ ಹೆಗ್ಡೆ, ವೈ.ಜಗದೀಶ್ ಆಚಾರ್ಯ, ಶಾಲೆಯ ಕಾರ್ಯದರ್ಶಿ ಚಂದ್ರಶೇಖರ ಆಚಾರ್ಯ, ಸಹಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರಶಾಂತ್ ಆಚಾರ್ಯ ಕೆ., […]

Continue Reading

ಸಿಡ್ನಿ:  ಭಾರತದ ಸೈನಾ ನೆಹ್ವಾಲ್‌ ಚಾಂಪಿಯನ್‌

ಸಿಡ್ನಿ: ಭಾರತದ ಸೈನಾ ನೆಹ್ವಾಲ್‌ ಚಾಂಪಿಯನ್‌

ಸಿಡ್ನಿ: ಭಾರತೀಯ ಆಟಗಾರ್ತಿ ಸೈನಾ ನೆಹ್ವಾಲ್ ಆಸ್ಟೇಲಿಯನ್ ಓಪನ್‌ ಸೂಪರ್ ಸಿರೀಸ್ ಬ್ಯಾಡ್ಮಿಂಟನ್‌ ವಿಭಾಗದಲ್ಲಿ ರವಿವಾರ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್‌ನಲ್ಲಿ ವಿಶ್ವದ 11 ಶ್ರೇಯಾಂಕದ ಆಟಗಾರ್ತಿ ಸ್ಪೈನ್‌ನ ಕರೋಲಿನಾ ಮರಿನ್ ಅವರನ್ನು 21-18, 21-11 ನೇರ ಸೆಟ್‌ಗಳಿಂದ ಸೋಲಿಸಿ, ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸೈನಾ ನೆಹ್ವಾಲ್‌ ಅವರು ಈ ವರ್ಪಾರಂಭದಲ್ಲಿ ದಿಲ್ಲಿಯಲ್ಲಿ ನಡೆದ ಇಂಡಿಯಾ ಓಪನ್‌ ಗ್ರಾಂಡ್‌ ಪ್ರಿನಲ್ಲಿ ಗೆಲುವು ಸಾಧಿಸಿದ್ದು , ಸೈನಾ ಅವರಿಗೆ  ಇದು  ಈ ವರ್ಷದ ಎರಡನೆ ಪ್ರಶಸ್ತಿಯಾಗಿದೆ . ಆಸ್ಟ್ರೇಲಿಯನ್ ಸೂಪರ್ […]

Continue Reading

Other News / Articles

ಪುತ್ತೂರು:ಆ 2ರಂದು ಆಯುರ್ವೇದಿಕ್ ದಂತ ಧಾವನ ಚೂರ್ಣ ಬಿಡುಗಡೆ

ಪುತ್ತೂರು:ಆ 2ರಂದು ಆಯುರ್ವೇದಿಕ್ ದಂತ ಧಾವನ ಚೂರ್ಣ ಬಿಡುಗಡೆ

| July 30, 2014 | 0 Comments

ಪುತ್ತೂರು: ಪುತ್ತೂರಿನ ಪರ್ಲಡ್ಕದಲ್ಲಿರುವ ಎಸ್‌ಡಿಪಿ ರೆಮಿಡೀಸ್ ಅಂಡ್ ರೀಸರ್ಚ್ ಸೆಂಟರ್ ಕೇಂದ್ರದಲ್ಲಿ ಆವಿಷ್ಕರಿಸಲಾದ ನೂತನ ‘ಆಯುರ್ವೇದಿಕ್ ದಂತ ಧಾವನ ಚೂರ್ಣ’ವನ್ನು ಅ.೨ರಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ ತಿಳಿಸಿದ್ದಾರೆ. ಅವರು ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಸುದೃಡ ಹಲ್ಲುಗಳಿಗಾಗಿ ಹಾಗೂ ಒಸಡಿನ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಚೂರ್ಣವನ್ನು ತಯಾರಿಸಲಾಗಿದ್ದು, ಅ.೨ರಂದು ಪುತ್ತೂರಿನ ರೋಟರಿ ಟ್ರಸ್ಟ್ ಹಾಲ್‌ನಲ್ಲಿ ಬಿಡುಗಡೆ ಸಮಾರಂಭ ನಡೆಯಲಿದೆ. ದಂತವೈದ್ಯ ಡಾ. ಶ್ರೀಪ್ರಕಾಶ್ ಬಿಡುಗಡೆಗೊಳಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿತರಕರ […]

Continue Reading

ಉಡುಪಿ: ಹೆಜಮಾಡಿಯ ಕನ್ನಂಗಾರ್ ಜುಮ್ಮಾ ಮಸೀದಿಗೆ ಸೊರಕೆ ಭೇಟಿ

ಉಡುಪಿ: ಹೆಜಮಾಡಿಯ ಕನ್ನಂಗಾರ್ ಜುಮ್ಮಾ ಮಸೀದಿಗೆ ಸೊರಕೆ ಭೇಟಿ

| July 30, 2014 | 0 Comments

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೆಜಮಾಡಿಯ ಕನ್ನಂಗಾರ್ ಜುಮ್ಮಾ ಮಸೀದಿಗೆ ಭೇಟಿ ನೀಡಿ ಈದ್ ಉಲ್ ಫಿತ್ರ್ ಹಬ್ಬದ ಶುಭಾಶಯ ಕೋರಿ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಮಸೀದಿ ಅಧ್ಯಕ್ಷ ಎಚ್.ಬಿ.ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಜ್ ಹೆಜ್ಮಾಡಿ, ಅಲ್‌ಅಝ್‌ಹರ್ ಇಂಗ್ಲೀಷ್ ಮೀಡಿಯಂ ಶಾಲೆಯ ಕೋಟೆ ಶೇಖಬ್ಬ ಹಾಜಿ, ಮಸೀದಿ ಉಪಾಧ್ಯಕ್ಷ ಸೂಫಿ ಹಾಜಿ, ಎಂ.ಐ.ಮುಹಮ್ಮದ್, ಹನೀಫ್ ಮುಂತಾದವರು ಉಪಸ್ಥಿತರಿದ್ದರು.

Continue Reading

ಪುತ್ತೂರು: ಕಾಲೇಜಿಗೆ ಹೊರಟ ವಿದ್ಯಾರ್ಥಿನಿ ನಾಪತ್ತೆ

ಪುತ್ತೂರು: ಕಾಲೇಜಿಗೆ ಹೊರಟ ವಿದ್ಯಾರ್ಥಿನಿ ನಾಪತ್ತೆ

| July 30, 2014 | 0 Comments

ಪುತ್ತೂರು: ಮನೆಯಿಂದ ಹೊರಟ ಕಾಲೇಜು ವಿದ್ಯಾರ್ಥಿನಿಯೋರ್ವಳು ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ನೆಹರೂನಗರ ಎಂಬಲ್ಲಿಂದ ವರದಿಯಾಗಿದೆ. ನೆಹರೂ ನಗರ ನಿವಾಸಿ ವನಜಾ ಎಂಬವರ ಪುತ್ರಿ ಪುತ್ತೂರಿನ ಖಾಸಗಿ ಕಾಲೇಜ್‌ನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ರಕ್ಷಿತಾ ಯಾನೆ ಬ್ರಂದಾ(೧೯) ನಾಪತ್ತೆಯಾಗಿರುವ ಯುವತಿ. ರಕ್ಷೀತಾ ಜು. ೨೭ ರಿಂದ ನಾಪತ್ತೆಯಾಗಿದ್ದು, ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಎಲ್ಲಿಗೆ ತೆರಳಿದ್ದಾಳೆ ಎಂದು ಮನೆಯವರಿಗೆ ತಿಳಿದು ಬಂದಿಲ್ಲ ಎಂದು ಮನೆಯವರು ಪುತ್ತೂರು ಬನಗರ ಪೊಲೀಸರಿಗೆ ದೂರು ನೀಡಿದ್ದಾರೆ. ರಕ್ಷಿತಾ ೫.೯ ಅಡಿ ಎತ್ತರವಿದ್ದು, […]

Continue Reading

ಬಂಟ್ವಾಳ: ಕೃಷಿ ಇಲಾಖೆಯ ಗೋದಾಮಿನಲ್ಲಿ ಕಳಪೆ ಗುಣಮಟ್ಟದ ಎರೆಹುಳು ಗೊಬ್ಬರ ಪತ್ತೆ

ಬಂಟ್ವಾಳ: ಕೃಷಿ ಇಲಾಖೆಯ ಗೋದಾಮಿನಲ್ಲಿ ಕಳಪೆ ಗುಣಮಟ್ಟದ ಎರೆಹುಳು ಗೊಬ್ಬರ ಪತ್ತೆ

| July 30, 2014 | 0 Comments

ಬಂಟ್ವಾಳ: ಮಾಣಿಯಲ್ಲಿರುವ ಕೃಷಿ ಇಲಾಖೆಯ ಗೋದಾಮಿನಲ್ಲಿ ಕಳಪೆ ಗುಣಮಟ್ಟದ ಎರೆಹುಳು ಗೊಬ್ಬರ ಪತ್ತೆಯಾಗಿದೆ. ರೈತರಿಗೆ ಸರಬರಾಜು ಮಾಡಲೆಂದು ಗೋದಾಮಿನಲ್ಲಿ ಎರೆಹುಳು ಗೊಬ್ಬರವನ್ನು ದಾಸ್ತಾನಿರಿಸಲಾಗಿತ್ತು. ಆದರೆ ಅದು ಕಳಪೆ ಗುಣಮಟ್ಟದ್ದಾಗಿದೆ ಎಂದು ದ.ಕ.ಜಿ.ಪಂನ ಕೃಷಿ ಮತ್ತು ಕೈಗಾರಿಕ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಬಾಣಾಜಾಲು ದೂರು ನೀಡಿದ ಹಿನ್ನಲೆಯಲ್ಲಿ ಜಿ.ಪಂ.ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ತುಳಿಸೀ ಮದ್ದಿನೇನಿ ಬುಧವಾರ ಬೆಳಿಗ್ಗೆ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಗೊಬ್ಬರ ಕಳಪೆ ಗುಣಮಟ್ಟದ್ದಾಗಿರುವುದು ಬೆಳಕಿಗೆ ಬಂದಿದೆ. ದಾಸ್ತಾನಿರುವ ಎಲ್ಲಾ ಗೊಬ್ಬರವನ್ನು ೫ ಕೆ.ಜಿಯಂತೆ […]

Continue Reading

ಸುರತ್ಕಲ್: ಹಲವು ಪ್ರತಿಷ್ಠಿತ ವ್ಯಕ್ತಿಗಳನ್ನು ವಂಚಿಸಿದ್ದ ವಂಚಕನ ಬಂಧನ

ಸುರತ್ಕಲ್: ಹಲವು ಪ್ರತಿಷ್ಠಿತ ವ್ಯಕ್ತಿಗಳನ್ನು ವಂಚಿಸಿದ್ದ ವಂಚಕನ ಬಂಧನ

| July 30, 2014 | 0 Comments

ಸುರತ್ಕಲ್ ಜು.೩೦ : ರಾಜಕಾರಣಿ, ಉದ್ದಿಮೆದಾರರು, ಮಹಿಳೆಯರಿಗೆ, ಪ್ರತಿಷ್ಠಿತ ವ್ಯಕ್ತಿಗಳಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂದಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಅತನಿಗೆ ಆ.೮ ತನಕ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತ ಆರೋಪಿ ಕಾನ, ಕಟ್ಲ ಜನತಾಕೊಲನಿ ನಿವಾಸಿ ಶೇಖ್ ಮನ್ಸೂರ್(೩೮). ಈತ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ೧೧ ವಂಚನಾ ಪ್ರಕರಣಗಳಿಗೆ ಸಂಬಂಽಸಿ ನ್ಯಾಯಾಲಯ ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಈ ಹಿಂದೆ ಪೊಲೀಸರು ದಸ್ತಗಿರಿ ಮಾಡಿದ ಸಂದರ್ಭದಲ್ಲಿ ಪೊಲೀಸರಿಗೆ ಚಳ್ಳೆ […]

Continue Reading